Welcome, visitor! [ Register | Login

logo-bjp
presents

Kodagu Job Portal

bjp

Welcome To Kodagu Job Portal

ಇದು ತಂತ್ರಜ್ಞಾನ ಮತ್ತು ಮಾಹಿತಿಯ ಯುಗ. ಉದ್ಯೋಗ, ಮಾಹಿತಿ ಮತ್ತು ಯಾವುದೇ ವಿಷಯವನ್ನು ತಿಳಿಯುವ ಹಾಗೂ ಪ್ರಚುರಪಡಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ವೆಬ್‍ಸೈಟ್‍ಗಳು ಮತ್ತು ಗೂಗಲ್ ಹುಡುಕಾಟ ಅವಶ್ಯವಿರುವ ಶೇ.90ರಷ್ಟು ಮಾಹಿತಿಯನ್ನು ನಮಗೆ ನೀಡುತ್ತದೆ.
ಉದ್ಯೋಗ ಹುಡುಕುವುದು ಒಂದು ಕಾಲದಲ್ಲಿ ಒಂದು ಉದ್ಯೋಗವಾಗಿತ್ತು. ಆನಂತರದ ದಿನಗಳಲ್ಲಿ ಕಂಪ್ಯೂಟರ್ ಮೂಲಕ ಇಮೇಲ್ ಯುಗ ಬಂದ ಬಳಿಕ ಸಾಕಷ್ಟು ಬದಲಾವಣೆಗಳನ್ನು ನಾವು ನೋಡಿದ್ದೇವೆ. ಆದರೆ ಈಗ ಸಾಕಷ್ಟು ಉದ್ಯೋಗ ಮಾಹಿತಿಯುಳ್ಳ ವೆಬ್‍ಸೈಟ್‍ಗಳು ಲಭ್ಯವಿದೆ.
ಈ ನಿಟ್ಟಿನಲ್ಲಿ ಉದ್ಯೋಗ ಕೊಡಬಯಸುವವರಿಗೂ, ಉದ್ಯೋಗ ಅರಸಿ ಅರ್ಜಿಗಳನ್ನು ಹಾಕುವವರಿಗೂ ಸಂಪರ್ಕ ಸೇತುವಾಗಿ ಅವಶ್ಯಕತೆ, ಅರ್ಹತೆ ಮತ್ತು ಇತರ ವಿವರಗಳನ್ನು ಬೆರಳ ತುದಿಯಲ್ಲಿ ಪಡೆಯುವ ಅವಕಾಶವನ್ನು ಭಾರತೀಯ ಜನತಾ ಪಾರ್ಟಿ ಯುವಕರನ್ನು ಗುರಿಯಾಗಿಸಿಕೊಂಡು ರೂಪಿಸಿದೆ.
ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಹುಡುಕಿ ದೂರದ ಊರುಗಳಿಗೆ ತೆರಳುವುದು, ಅಲ್ಲಿ ಉಳಿದುಕೊಳ್ಳುವ ಮತ್ತು ಕಂಪೆನಿಗಳನ್ನು ಹುಡುಕುವ ಹಾಗೂ ತಮ್ಮ ಆಯ್ಕೆಯ ಉದ್ಯೋಗಕ್ಕಾಗಿ ಕಂಪನಿಗಳನ್ನು ಹುಡುಕುವುದು ಕಷ್ಟದ ಕೆಲಸ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ವೆಬ್‍ಸೈಟ್ www.kodagujobportal.in ಸಮಗ್ರ ಮಾಹಿತಿಗಳನ್ನು ಅಂಗೈ ಬೆರಳ ತುದಿಯಲ್ಲಿ ನಿಲುಕುವಂತೆ ಮಾಡುವಲ್ಲಿ ಪ್ರಯತ್ನಿಸಿದೆ. ಇದನ್ನು ಅವಶ್ಯಕತೆ ಮತ್ತು ಅರ್ಹತೆಯಿರುವ ಪ್ರತಿಭಾವಂತ ಯುವಕ ಯುವತಿಯರು ಬಳಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಪಕ್ಷ ಶುಭ ಕೋರುತ್ತದೆ. ಕೊಡಗು ಜಾಬ್ ಪೋರ್ಟಲ್‍ಗೆ ತಮಗಿದೋ ಸ್ವಾಗತ.

 Kodagu Job Portal brings together
  • Jobseeker Registration
  • Employer Registration

All Job Opportunities. One platform.

Whether you are searching for a job or manpower for your business, look no further. Register with Kodagu Job Portal and achieve your goals.

Pick the right people for better growth.

If you are an employer looking for the right talent, Kodagu Job Portal is the right place to be looking in. Register with us to make your job postings reach the widest network of job-seekers .

error: Content is protected !!